ಸುಳ್ಯ: ರಾಷ್ಟ್ರ ಮಟ್ಟದ ಗ್ಲಾಮ್ ಗೈಡೆನ್ಸ್ ಇವರು ಏರ್ಪಡಿಸಿದ್ದ ಮಿಸ್ ಇಂಡಿಯಾ ಏಷಿಯಾ 2022 ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಶ್ವೇತಾ ಎಂ. ರವರು ಬೆಸ್ಟ್ PERFORMANCE OF THE PAGEANT SHOW TITLE ಲಭಿಸಿದೆ.
ಇವರು ಎಂ.ಟೆಕ್ ಪದವಿಧರೆಯಾಗಿದ್ದಾರೆ. ಸುಳ್ಯದ ಲೋಕೋಪಯೋಗಿ ಇಲಾಖೆಯ ನಿವೃತ್ತ ಸಿವಿಲ್ ಇಂಜಿನಿಯರಿಂಗ್ ಆಗಿರುವ ಗೋವರ್ಧನ ಎಂ. ಹಾಗೂ ಸಿವಿಲ್ ಇಂಜಿನಿಯರ್ ಆಗಿರುವ ಮಾಯಾ ಪೈ ರವರ ಪುತ್ರಿ.