ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ಪೈಲಾರಿನವರಾಗಿದ್ದು ಈಗ ಮಡಿಕೇರಿಯಲ್ಲಿ ನೆಲೆಸಿರುವ ಸಂಜೀವ ಮಡಪ್ಪಾಡಿ ಮತ್ತು ಶ್ರೀಮತಿ ಅಶ್ವಿನಿಯವರ ಪುತ್ರಿ ಡಾ.ಶಿಲಾಲಿ ಎಂ.ಎಸ್.ರವರು ಎಂ.ಡಿ.ಪದವಿಗೆ ಆಯ್ಕೆಯಾಗಿದ್ದಾರೆ.
ಅವರು ಎಂ.ಬಿ.ಬಿ.ಎಸ್. ಪದವಿಯನ್ನು ಮಂಗಳೂರಿನ ಕೆ.ಎಂ.ಸಿ. ಮೆಡಿಕಲ್ ಕಾಲೇಜಿನಲ್ಲಿ ಪೂರೈಸಿ ಈಗ ರೇಡಿಯೋ ಡಯಾಗ್ನೋಸಿಸ್ನಲ್ಲಿ ಎಂ.ಡಿ.ಪದವಿಗೆ ಜೆ.ಜೆ.ಎಂ. ಮೆಡಿಕಲ್ ಕಾಲೇಜ್ ದಾವಣಗೆರೆ ಇಲ್ಲಿಗೆ ಆಯ್ಕೆಯಾಗಿರುತ್ತಾರೆ.