ಶ್ರೀಮತಿ ತಿರುಮಲೇಶ್ವರಿ ಕುಕ್ಕಪ್ಪನಮನೆ ಅವರ ವೈಕುಂಠ ಸಮಾರಾಧನಾ ಸಮಾರಂಭವು ಎ.9 ರಂದು ನಡೆಯಿತು.
ಏನೆಕಲ್ಲು ಸೊಸೈಟಿಯ ಉಪಾಧ್ಯಕ್ಷ ಭರತ್ ನೆಕ್ರಾಜೆ ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು.
ಸೇರಿದ್ದ ಬಂಧುಗಳು ಒಂದು ನಿಮಿಷ ಮೌನ ಪ್ರಾರ್ಥನೆ ನೆರವೇರಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಪತಿ ಭಾಸ್ಕರ ಗೌಡ ಕುಕ್ಕಪ್ಪನಮನೆ, ತಾಯಿ ಸುಂದರಿ ದಂಡಿನಮನೆ, ಮನೆಯವರು, ಕುಟುಂಬಸ್ಥರು,ಬಂಧುಗಳು ಉಪಸ್ಥಿತರಿದ್ದರು.