ಬೆಳ್ಳಾರೆ ಗ್ರಾಮದ ಪನ್ನೆಗುತ್ತು ಡಾ.ಚಂದ್ರಶೇಖರ ಶೆಟ್ಟಿಯವರು ಎ.17 ರಂದು ನಿಧನರಾದರು.
ಅವರಿಗೆ 95 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸುನಿಲ್ ಕುಮಾರ್ ಶೆಟ್ಟಿ ಮತ್ತು ಪುತ್ರಿ ಶ್ರೀಮತಿ ಸುಮನ ಕೆ.ಶೆಟ್ಟಿ ಹಾಗೂ ಸೊಸೆಯಂದಿರು,ಅಳಿಯ ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.