ಎ.22 ಮತ್ತು ಎ.23 ರಂದು ಕ್ರೀಡಾ ಭಾರತಿ ಸುಳ್ಯ ಘಟಕ ವತಿಯಿಂದ ಉಚಿತ ತ್ರೋಬಾಲ್ ತರಬೇತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕ್ರೀಡಾಭಾರತಿ ಸುಳ್ಯ ಘಟಕ ಇದರ ಆಶ್ರಯದಲ್ಲಿ ಎರಡು ದಿನಗಳ ಉಚಿತ ತ್ರೋಬಾಲ್ ಬೇಸಿಗೆ ಶಿಬಿರವನ್ನು ವಿನೋಬಾ ನಗರದ ವಿವೇಕಾನಂದ ವಿದ್ಯಾ ಸಂಸ್ಥೆಗಳಲ್ಲಿ ಎ.22 ಮತ್ತು ಎ.23 ನಡೆಸಲಾಗುವುದು.

ಹೆಚ್ಚಿನ ಸಂಖ್ಯೆಯ ಯುವತಿ, ಮಹಿಳೆಯರು, ವಿದ್ಯಾರ್ಥಿನಿಯರು ಭಾಗವಹಿಸುವಂತೆ ಕೋರಲಾಗಿದೆ. ಆಸಕ್ತರು ಈ ಕೆಳಗಿನ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. 7259736959, 88611 44295

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.