ಬಿಡಾರಕಟ್ಟೆ-ಪಂಜ ಕುಟುಂಬದ ದೈವಗಳಾದ ಶ್ರೀ ರುದ್ರ ಚಾಮುಂಡಿ,ಸ್ಥಳ ದೈವಗಳಾದ ವ್ಯಾಘ್ರ ಚಾಮುಂಡಿ, ಕುಪ್ಪೆ ಪಂಜುರ್ಲಿ,ಚೋಡು ಕಲ್ಲುರ್ಟಿ,ಕಲ್ಕುಡ ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ಎ.17 ರಿಂದ ಎ.18 ತನಕ ಜರುಗಿತು.
ವೆಂಕಟ್ರಮಣ ಗೌಡ ಬಿಡಾರಕಟ್ಟೆ, ಕುಟುಂಬಸ್ಥರು, ನೆಂಟರಿಷ್ಟರು,ಬಂಧುಮಿತ್ರರನ್ನು ಪಾಲ್ಗೊಂಡು ಶ್ರೀ ದೈವಗಳ ಗಂಧ-ಬೂಳ್ಯ ಪ್ರಸಾದ ಸ್ವೀಕರಿಸಿದರು.