ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ಅಂಗನವಾಡಿಗಳಿಗೆ ಫೈಬರ್ ಚಯರ್ ಕೊಡುಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ಕಡೆಪಾಲ ಅಂಗನವಾಡಿ ಮತ್ತು ಗೂನಡ್ಕ ಅಂಗನವಾಡಿಗೆ 30 ಚಯರ್‌ಗಳನ್ನು ಕ್ಲಬಿನ ಅಧ್ಯಕ್ಷರಾದ ಟೀನಾ ಚರಣ್ ರವರು ಎ.16 ರಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಲಬಿನ ಕಾರ್ಯದರ್ಶಿ ಕಿಶೋರ್ ಕೆ., ಖಜಾಂಜಿ ಧನಲಕ್ಷ್ಮೀ ನವೀನ್, ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೋನಲಿಸಾ, ಕ್ಲಬಿನ ಸದಸ್ಯರಾದ ಸುರೇಶ್, ವಾಸುದೇವ ಕಟ್ಟೆಮನೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೋಷಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.