ಹಗ್ಗಜಗ್ಗಾಟ : ಮಂಡೆಕೋಲು ಶಿವಾಜಿನಗರ ದ್ವಿತೀಯ Posted by suddi channel Date: April 18, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 231 Views ಎ. 17 ರಂದು ಬೆಳ್ತಂಗಡಿ ತಾಲೂಕು ಕೊಕ್ಕಡದಲ್ಲಿ ನಡೆದ ಹೊನಲು ಬೆಳಕಿನ ಲೆವೆಲ್ ಮಾದರಿ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಹಿಂದೂ ಜಾಗರಣ ವೇದಿಕೆ ಶಿವಾಜಿನಗರ ಮಂಡೆಕೋಲು ದ್ವಿತೀಯ ಸ್ಥಾನ ಪಡೆಯಿತು.