Breaking News

ಶರತ್ ಮರ್ಗಿಲಡ್ಕರವರಿಗೆ ಅತ್ಯುತ್ತಮ ಯೋಗ ಗುರು ಪ್ರಶಸ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ ಇಂಡಿಯಾ ಸಂಸ್ಥೆಯ ಆನ್‌ಲೈನ್ ಇಂಟರ್‌ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ಪ್ರಯುಕ್ತ ಫೈಸ್ಟಾರ್ ವೆಲ್ಫೇರ್ ಸೋರ್ಟ್ಸ್ ಕ್ಲಬ್ ಪಂಜಾಬ್ ನೀಡುವ ಬೆಸ್ಟ್ ಯೋಗಗುರು ಅವಾರ್ಡ್‌ಗೆ ಯೋಗಗುರುಗಳಾದ ಶರತ್ ಮರ್ಗಿಲಡ್ಕ ಆಯ್ಕೆಯಾಗಿದ್ದಾರೆ.

ಜೂ. ೨೧ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.
ಎಲಿಮಲೆಯಲ್ಲಿ ಅಟೋ ಚಾಲಕರಾಗಿರುವ ಶರತ್ ನಿರಂತರ ಯೋಗ ತರಬೇತಿ ಕೇಂದ್ರ ನಡೆಸುತ್ತಿದ್ದು, ಆನ್‌ಲೈನ್ ಮೂಲಕವೂ ತರಬೇತಿ ನೀಡುತ್ತಿದ್ದಾರೆ. ಇವರಿಂದ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ಯೋಗಾಸನ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.