ಶುಭವಿವಾಹ : ಶೈಲೇಶ್ – ಆರತಿ Posted by suddi channel Date: April 19, 2022 in: ಇತರ, ಪ್ರಚಲಿತ, ಮದುವೆ Leave a comment 19 Views ಐವತ್ತೊಕ್ಲು ಗ್ರಾಮದ ಸಂಕಡ್ಕ ಚೆನ್ನಪ್ಪ ಗೌಡರ ಪುತ್ರ ಶೈಲೇಶ್ ರ ವಿವಾಹವು ಗುತ್ತಿಗಾರು ಗ್ರಾಮದ ಬಳ್ಳಕ ಕಡವೆಪಳ್ಳ ದಿ.ಗಂಗಾಧರ ರವರ ಪುತ್ರಿ ಆರತಿ ರೊಂದಿಗೆ ಎ.7 ರಂದು ಪಂಜ ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ಜರಗಿತು.