ಶುಭವಿವಾಹ : ದೇವಿಪ್ರಸಾದ್-ಶ್ರುತಿ Posted by suddi channel Date: April 19, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 40 Views ಕಲ್ಮಕಾರು ಗ್ರಾಮದ ನೆಕ್ಕಿಲ ಸಂತೆಡ್ಕ ಚಿದಾನಂದರ ಪುತ್ರಿ ಶ್ರುತಿಯವರ ವಿವಾಹವು ವೆಳ್ಳರಿಕುಂಡು ತಾಲೂಕು ಪನತ್ತಡಿ ಗ್ರಾಮದ ಪೆರುಮುಂಡ ಮೇದಪ್ಪರವರ ಪುತ್ರ ದೇವಿಪ್ರಸಾದ್ರೊಂದಿಗೆ ಎ.7ರಂದು ವರನ ಮನೆಯಲ್ಲಿ ನಡೆಯಿತು.