ವಿವಾಹ ನಿಶ್ಚಿತಾರ್ಥ : ತೇಜಸ್ ಕೊಯಿಂಗಾಜೆ – ಅನನ್ಯ Posted by suddi channel Date: April 19, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 38 Views ಆಲೆಟ್ಟಿ ಗ್ರಾಮದ ಕೋಲ್ಚಾರಿನ ಕೊಯಿಂಗಾಜೆ ಶ್ರೀಧರ ಗೌಡ ರವರ ಪುತ್ರ ತೇಜಸ್ ಕೊಯಿಂಗಾಜೆ ಯವರ ವಿವಾಹ ನಿಶ್ಚಿತಾರ್ಥವು ಕನಕಮಜಲು ಗ್ರಾಮದ ಕಣಜಾಲು ವಿಶ್ವನಾಥ ಗೌಡ ರ ಪುತ್ರಿ ಅನನ್ಯ ಳೊಂದಿಗೆ ಕಣಜಾಲು ವಧುವಿನ ಮನೆಯಲ್ಲಿ ಎ.10 ರಂದು ನಡೆಯಿತು.