ಪದವಿ ರ್‍ಯಾಂಕ್ ಪ್ರಕಟ : ಎನ್ನೆಂಸಿ ವಿದ್ಯಾರ್ಥಿನಿ ಆಶ್ರಿತಾ ಕೆ.ಎಂ. ರಿಗೆ ಬಿಎಸ್ಸಿಯಲ್ಲಿ 8 ನೇ ರ್‍ಯಾಂಕ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

೨೦೨೦-೨೧ ನೇ ಸಾಲಿನಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಪದವಿ ಪರೀಕ್ಷೆಯ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು ಬಿಎಸ್ಸಿ (ಪಿಸಿಎಂ) ಯಲ್ಲಿ ಸುಳ್ಯ ನೆಹರೂ ಮೆಮೋರಿಯಲ್ ಪದವಿ ಕಾಲೇಜಿನ ವಿದ್ಯಾರ್ಥಿನಿ ಆಶ್ರಿತ 8 ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಂ.ಎಂ. ತಿಳಿಸಿದ್ದಾರೆ.

ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆಯ ಕೀಲಾರ್‌ಕಜೆ ಮಹಾಲಿಂಗೇಶ್ವರ ಭಟ್ ರವರ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.