ಚೊಕ್ಕಾಡಿ ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವದ ನೇಮ Posted by suddi channel Date: April 20, 2022 in: Uncategorized, ಧಾರ್ಮಿಕ, ಪ್ರಚಲಿತ Leave a comment 295 Views ಚೊಕ್ಕಾಡಿ ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ನೇಮೋತ್ಸವವು ಎ. ೧೪ರಂದು ಭಂಡಾರ ತೆಗೆಯುವ ಮೂಲಕ ಆರಂಭಗೊಂಡಿತು. ಎ. ೧೮ರಂದು ವಾಲಸಿರಿ, ಎ. ೧೯ರಂದು ಬೆಳಗ್ಗೆ ನಾಯರ್ ನೇಮ ನಡೆಯಿತು. ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಪ್ರಸಾದ ಸ್ವೀಕರಿಸಿದರು.