Breaking News

ಲಾರಿಯಡಿಗೆ ಬಿದ್ದ ಯುವಕ ಮಂಗಳೂರು ಆಸ್ಪತ್ರೆಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಲಾರಿಯಡಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದನೇ ?

ಇಂದು ಕೆಲ ಹೊತ್ತಿನ ಹಿಂದೆ ಲಾರಿಯಡಿಗೆ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಗೆ ಕಳಿಸಲ್ಪಟ್ಟ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ಆತ ಲಾರಿಯಡಿಗೆ ಆಕಸ್ಮಾತ್ತಾಗಿ ಬಿದ್ದುದ್ದಲ್ಲ – ಆತ್ಮಹತ್ಯೆಗಾಗಿ ಜಿಗಿದಿರಬಹುದು ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಘಟನೆಯ ಸಿ.ಸಿ.ಕ್ಯಾಮರಾ ದೃಶ್ಯಾವಳಿ ದೊರೆತಿದ್ದು ಆ ಭಾವನೆಯನ್ನು ದೃಢಪಡಿಸುವಂತಿದೆ.
ಯುವಕ ಉತ್ತರ ಕರ್ನಾಟಕದ ಮಂಜುನಾಥ ಎಂಬವನು ಎಂಬ ಮಾಹಿತಿ ಲಭ್ಯವಾಗಿದೆ. ತೆಂಗಿನ ಕಾಯಿ ಹೇರಿಕೊಂಡು ಬರುತ್ತಿದ್ದ ಲಾರಿಯ ಅಡಿಗೆ ಯುವಕ ಹಾರುತ್ತಿರುವುದು ಸಿ.ಸಿ. ಕ್ಯಾಮರಾ ದೃಶ್ಯದಲ್ಲಿ ಕಂಡು ಬರುತ್ತಿದೆ. ಹೆಚ್ಚಿನ ತನಿಖೆಗೆ ಪೊಲೀಸರು ತೊಡಗಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.