Breaking News

ಐವರ್ನಾಡು: ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪ್ರಥಮ: ಫ್ಲವರ್ ಗೈಸ್ – ಎ

ದ್ವಿತೀಯ: ಫ್ಲವರ್ ಗೈಸ್ – ಬಿ

ಗೆಳೆಯರ ಬಳಗ ದೇರಾಜೆ ಐವರ್ನಾಡು ಇದರ ವತಿಯಿಂದ ನಿಗದಿತ ಓವರ್ ಗಳ 24 ತಂಡಗಳ ಕ್ರಿಕೆಟ್ ಪಂದ್ಯಾಟವು ಎ.17 ರಂದು ಐವರ್ನಾಡು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.ಪಂದ್ಯಾಟದ ಉದ್ಘಾಟನೆಯನ್ನು ಐವರ್ನಾಡು ಪ್ರಾ.ಕೃ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್.ಮನ್ಮಥ ನೆರವೇರಿದರು. ವೇದಿಕೆಯಲ್ಲಿ ಗೆಳೆಯರ ಬಳಗ ದೇರಾಜೆಯ ಅಧ್ಯಕ್ಷರಾದ ನಂದಕುಮಾರ್ ಬಾರೆತ್ತಡ್ಕ, ಐವರ್ನಾಡು ಗ್ರಾ.ಪಂ ಸದಸ್ಯರಾದ ದೇವಿಪ್ರಸಾದ್.ಎಸ್.ಎನ್, ಸತೀಶ್ ಜಬಳೆ ಐವರ್ನಾಡು, ಗ್ರಾ.ಪಂ ಉಪಾಧ್ಯಕ್ಷೆ ಸುಜಾತ ಪವಿತ್ರಮಜಲು ಉಪಸ್ಥಿತರಿದ್ದರು.ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಫ್ಲವರ್ ಗೈಸ್ ಎ ಹಾಗೂ ಬಿ ಗಳಿಸಿಕೊಂಡಿತು. ತೃತೀಯ ಹಾಗೂ ಚತುರ್ಥ ಸ್ಥಾನವನ್ನು ಶ್ರೀ ದೇವಿ ಪಾಲ್ತಾಡ್ ಹಾಗೂ ಮಾಡತ್ತಕಾನ ಫ್ರೆಂಡ್ಸ್ ಗಳಿಸಿಕೊಂಡಿತು.ಪಂದ್ಯಾಟದುದ್ದಕ್ಕೂ ನಿರೂಪಣೆಯನ್ನು ನವೀನ್ ಬಾಂಜಿಕೋಡಿ ಹಾಗೂ ಕೀರ್ತನ್ ಬೋಳುಗುಡ್ಡೆ ನೆರವೇರಿಸಿದರು.ಪಂದ್ಯಾಟದಲ್ಲಿ ದೇರಾಜೆ ಕ್ಲಬ್ ನ ಸದಸ್ಯರು ಸಹಕರಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.