Breaking News

ಕೊಲ್ಲಮೊಗ್ರು ಗ್ರಾ.ಪಂ ಕೋರಂ ಕೊರತೆ, ಹೊಂದಾಣಿಕೆ ಕೊರತೆ :  ಸಾಮಾನ್ಯ ಸಭೆ ರದ್ದು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕೊಲ್ಲಮೊಗ್ರು ಗ್ರಾ.ಪಂ ಸಾಮಾನ್ಯ ಸಭೆ ಎ.20 ರಂದು ನಡೆಯಬೇಕಾಗಿದ್ದು, ಕೋರಂ ಕೊರತೆಯಿಂದಾಗಿ ಸಭೆ ರದ್ದು ಗೊಂಡಿರುವುದಾಗಿ ವರದಿಯಾಗಿದೆ.

ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ ಚಾಂತಾಳ, ಸದಸ್ಯ ಮಾಧವ ಚಾಂತಾಳ ಮಾತ್ರ ಉಪಸ್ಥಿತರಿದ್ದರು. ಈ ಹಿಂದಿನ ದಿನಗಳಲ್ಲೂ ಹೀಗೆ ಆಗಿರುವುದಾಗಿ ತಿಳಿದು ಬಂದಿದೆ. ಚುನಾವಣಾ ಸಂದರ್ಭ ಇದ್ದ ಹೊಂದಾಣಿಕೆ, ಬದ್ದತೆ ಈಗ ಇಲ್ಲದಿರುವುದೇ ಈ ಬೆಳವಣಿಗೆಗೆ ಸಾಕ್ಷಿ ಎನ್ನಲಾಗಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.