*ಡಾ.ರೇಣುಕಾಪ್ರಸಾದ್ ರವರಿಂದ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿಗೆ ನಿರ್ಮಾಣಕ್ಕೆ ಧನ ಸಹಾಯ Posted by suddi channel Date: April 22, 2022 in: ಪ್ರಚಲಿತ Leave a comment 394 Views ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್.ಕೆ.ವಿ ಯವರು ತಮ್ಮ ತೀರ್ಥರೂಪರಾದ ಪೂಜ್ಯ ಡಾ.ಕುರುಂಜಿಯವರ ಸಮಕಾಲೀನರಾದ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿಯ ಮಹತ್ಕಾರ್ಯಕ್ಕೆ ರೂ.25,025.00 ದೇಣಿಗೆಯ ಚೆಕ್ ನ್ನು ಸಮಿತಿಯ ಅಧ್ಯಕ್ಷರಾದ ಎಸ್.ಎನ್.ಮನ್ಮಥರವರಿಗೆ ನೀಡಿದರು.