ಏನೆಕಲ್ಲು ಗ್ರಾಮದ ಕುಕ್ಕಪ್ಪನಮನೆ ತಿರುಮಲೇಶ್ವರ ಗೌಡ(76) ಎ. 20 ರಂದು ಹೃದಯಾಘಾತದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಏ. 20ರಂದು ನಿಧನರಾದರು.
ಮೃತರು ಪತ್ನಿ ಶ್ರೀಮತಿ ಪತ್ನಿ ಶೋಭಾ, ಪುತ್ರ
ಅಶೋಕ್ ಕುಕ್ಕಪ್ಪನಮನೆ, ಸೊಸೆ ಇಂದಿರಾ ಪುತ್ರಿ ವೀಣಾ ವೆಂಕಪ್ಪ ಕಂಪ,
ಸಹೋದರರಾದ ಬೊಮ್ಮಣ್ಣ ಗೌಡ ಕುಕ್ಕಪ್ಪನಮನೆ, ನಿವೃತ್ತ ಪೊಲೀಸ್ ಅಚ್ಚುತ ಗೌಡ ಕುಕ್ಕಪ್ಪನಮನೆ, ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ದಯಾನಂದ ಕುಕ್ಕಪ್ಪನಮನೆ,
ಸಹೋದರಿಯರಾದ ಚಿನ್ನಮ್ಮ ಆರ್ನೋಜಿ, ವಾರಿಜಾ ಬಾಯಂಬಾಡಿ,
ಪ್ರೇಮಲತಾ ಕೊರಂಬಟ, ವಾಗೀಶ್ವರಿ ಮಿತ್ತಮೂಲೆ ಮತ್ತು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.