ಐವತ್ತೊಕ್ಲು ಗ್ರಾಮದ ಕಂರ್ಬು ಪೂಜಾರಿಮನೆ ದಿ. ರಾಮಣ್ಣ ಗೌಡರ ಪತ್ನಿ ಶ್ರೀಮತಿ ಮೀನಾಕ್ಷಿ ರವರು ಅಲ್ಪಕಾಲದ ಅಸೌಖ್ಯದಿಂದ ಎ.22 ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಜಯಂತ, ಮೋನಪ್ಪ, ಚೆನ್ನಕೇಶವ, ಸುರೇಶ, ಪುತ್ರಿಯರಾದ ಶ್ರೀಮತಿ ದೇವಕಿ ರುಕ್ಯಯ್ಯ, ಶ್ರೀಮತಿ ಮಾಲತಿ ದಿನೇಶ, ಶ್ರೀಮತಿ ಚಂದ್ರಾವತಿ ಧರ್ನಪ್ಪ , ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.