ಯಶೋಧ ಪುಳಿಮಾರಡ್ಕ ನಿಧನ Posted by suddi channel Date: April 23, 2022 in: ನಿಧನ Leave a comment 318 Views ಅಮರಪಡ್ನೂರು ಗ್ರಾಮದ ಪುಳಿಮಾರಡ್ಕ ಹೊನ್ನಪ್ಪ ಗೌಡರ ಪತ್ನಿ ಶ್ರೀಮತಿ ಯಶೋಧರವರು ಅಲ್ಪಕಾಲದ ಅಸೌಖ್ಯದಿಂದ ಎ.21 ರಂದು ನಿಧನರಾದರು. ಮೃತರಿಗೆ 45 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರಿಯರಾದ ವಿದ್ಯಾ, ಪವಿತ್ರ ಪುತ್ರ ಚೇತನ್ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.