Breaking News

ಪೂಜಾಶ್ರೀ ಕೆ.ರವರಿಗೆ ಬಿಬಿಎ ಪದವಿಯಲ್ಲಿ 1೦ನೇ ರ್‍ಯಾಂಕ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

2020-21 ನೇ ಸಾಲಿನಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಪದವಿ ಪರೀಕ್ಷೆಯ ರ್‍ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು ಬಿಬಿಎ ಪದವಿಯಲ್ಲಿ ಪೂಜಾಶ್ರೀ ಕೆ.
1೦ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಇವರು ಮಂಗಳೂರಿನ ಕೆನರಾ ಕಾಲೇಜ್‌ನಲ್ಲಿ ಪದವಿ ಮುಗಿಸಿದ್ದಾರೆ.
ಪೂಜಾಶ್ರೀಯವರು ಮಡಪ್ಪಾಡಿ ಗ್ರಾಮದ ಕಡ್ಯ ಮನೆಯ dkmul (KMF) ನ ನಿವೃತ್ತ ಸೂಪರ್ ವೈಸರ್ ಆನಂದ ಕೆ.ಹಾಗೂ ಮಂಗಳೂರಿನ ಮೂಡುಶೆಡ್ಡೆ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಯಾಗಿರುವ ಬಿ.ಜಲಜಾಕ್ಷಿ ದಂಪತಿಯ ಪುತ್ರಿ.
ಪ್ರಸ್ತುತ ಇವರು ಮಂಗಳೂರಿನ ನೀರುಮಾರ್ಗದಲ್ಲಿ ನೆಲೆಸಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.