ಹಲವು ವರ್ಷಗಳ ಕಾಲ ಹಲವರಿಗೆ ನೆರಳುಣಿಸಿದ, ದೊಡ್ಡತೋಟ ವನ್ನು ಗುರುತಿಸುವಂತೆ ಮಾಡಿದ, ಹಲವಾರು ವರ್ಷ ಬದುಕಿದ ದೇವದಾರು ಮರ ಎ.22ರಂದು ಸುರಿದ ಗಾಳಿ ಮಳೆಗೆ ಧರೆಗುರುಳಿದೆ.
ಎ.22ರಂದು ಸುರಿದ ಭಾರೀ ಗಾಳಿ ಮಳೆಗೆ ದೇವದಾರು ಮರ ಧರೆಗುರುಳಿ ಸಂಚಾರ ವ್ಯತ್ಯಯ ಉಂಟಾಗಿದೆ. ಸ್ಥಳೀಯ ರ ಸಹಕಾರದಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮರ ಧರಶಾಹಿಯಾದರೂ ಯಾವುದೇ ಅಪಾಯ ಸಂಭವಿಸಲಿಲ್ಲ.