ಬೆಂಗಳೂರು ವಿ.ವಿ. ಎನ್.ಎಸ್. ಯು. ಐ. ಪ್ರ. ಕಾರ್ಯದರ್ಶಿಯಾಗಿ ಯಶವಂತ ಅಡ್ಯಡ್ಕ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಬೆಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್ ಯು ಐ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ತೊಡಿಕಾನದ ಯಶ್ವಂತ್ ಅಡ್ಯಡ್ಕರನ್ನು ನೇಮಕಗೊಳಿಸಿ ಎನ್‌ಎಸ್ ಯು ಐ ರಾಜ್ಯಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ಆದೇಶ ಮಾಡಿದ್ದಾರೆ.
ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಅಣ್ಣ ದೊರೆ ಹಾಗೂ ರಾಜೇಶ್ವರಿ ದಂಪತಿಗಳ ಪುತ್ರರಾಗಿರುವ ಯಶವಂತರವರು ಬೆಂಗಳೂರಿನ ಬೊಮ್ಮನಹಳ್ಳಿ ಯಲ್ಲಿರುವ ಐಕ್ಯಾಟ್ ಕಾಲೇಜಿನಲ್ಲಿ ಅನಿಮೇಷನ್ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ. ಯಶವಂತ್ ಸುಳ್ಯ ತಾಲೂಕು ಎನ್‌ಎಸ್ ಯು ಐ ಉಪಾಧ್ಯಕ್ಷರಾಗಿ, ದ ಕ ಜಿಲ್ಲಾ ಎನ್‌ಎಸ್ ಯು ಐ ಉಪಾಧ್ಯಕ್ಷರಾಗಿ, ದ ಕ ಜಿಲ್ಲಾ ಎನ್‌ಎಸ್ ಯು ಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.