ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು ಸಂಜೆ “ಮುಖ್ಯಮಂತ್ರಿ”ನಾಟಕ ಪ್ರದರ್ಶನ ಪ್ರದರ್ಶನಗೊಳ್ಳಲಿದೆ.
ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ
ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಭಾಸ್ಕರ್ ರಾವ್ ಮತ್ತು
ಜನಪ್ರಿಯ ಚಲನಚಿತ್ರ ಧಾರಾವಾಹಿ ಮತ್ತು
ರಂಗಭೂಮಿ ನಟ ಮುಖ್ಯಮಂತ್ರಿ ಚಂದ್ರು ಅವರೋಂದಿಗೆ ಸಂವಾದ ಸಂಜೆ ಗಂಟೆ 5 ಕ್ಕೆ ನಡೆಯಲಿದೆ.
ಸಾಧಕರಿಗೆ ಸನ್ಮಾನದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ
ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು
ಪ್ರಶಾಂತ್ ರೈ ಕೈಕಾರ,
ಕರ್ನಾಟಕ ಯಕ್ಷರಂಗಾಯಣ, ಕಾರ್ಕಳ, ನಿರ್ದೇಶಕ
ಜೀವನ್ರಾಂ ಸುಳ್ಯ, ಯೋಗ ಪಟು ಮೋನಿಷ್ ತಂಟೆಪ್ಪಾಡಿ ಯವರಿಗೆ ಸನ್ಮಾನ ನಡೆಯಲಿದೆ. ಬಳಿಕ
ಸಾಧನೆಯ ನಾಟಕ
ಕರ್ನಾಟಕ ಹವ್ಯಾಸಿ ರಂಗಭೂಮಿಯ ಮಹತ್ತರ ದಾಖಲೆಯ ‘ಕಲಾ ಗಂಗೋತ್ರಿ ಅಭಿನಯಿಸಯವ ಡಾ.ಬಿ.ವಿ.ರಾಜರಾಂ ನಿರ್ದೇಶನದ “ಮುಖ್ಯಮಂತ್ರಿ” ನಾಟಕ ಪ್ರದರ್ಶನ ನಡೆಯಲಿದೆ.