ಗೋವಿಂದ ಮಣಿಯಾಣಿ ಈಶ್ವರಡ್ಕ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ಕಸಬಾ ಗ್ರಾಮದ ಈಶ್ವರಡ್ಕ ನಿವಾಸಿ ಗೋವಿಂದ ಮಣಿಯಾಣಿ ಎಂಬವರು ಹೃದಯಾಘಾತದಿಂದ ಎ.24 ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸುಶೀಲ,ಪುತ್ರರಾದ ಸುಧಾಮ,ಸುರೇಶ,ಪುತ್ರಿ ಸುಜಾತ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.