ನಿಂತಿಕಲ್ಲಿನ ಸಾನಿಧ್ಯ ಪ್ಯಾಲೇಸ್ನಲ್ಲಿ ಮುಸ್ತಫರವರ ಮಾಲಕತ್ವದ ಸೆಲ್ ಪಾಯಿಂಟ್ ಮೊಬೈಲ್ ಮತ್ತು ಎ.ಎಮ್ ಸ್ಟೈಲ್ ಪಾರ್ಕ್ ನಾಳೆ (ಎ.25ರಂದು) ಶುಭಾರಂಭಗೊಳ್ಳಲಿದೆ. ಇಲ್ಲಿ ಮೊಬೈಲ್ಸ್ ಸೇಲ್ಸ್, ಮೊಬೈಲ್ ಪೋನ್,ಪವರ್ಬ್ಯಾಂಕ್,ಸ್ಕ್ರೀನ್ ಗಾರ್ಡ್,ವಯರ್ಲೆಸ್ ಹೆಡ್ಪೋನ್,ಮೊಬೈಲ್ ಏಸೋಸಿಯರ್ಸ್,ಎಲ್ಲಾ ತರಹದ ಬ್ಯಾಗ್ಗಳು,ವಿವಿಧ ವಿನ್ಯಾಸಗಳ ಫ್ಯಾನ್ಸಿ ಐಟಂಗಳು,ಗಿಫ್ಟ್ ಐಟಂಗಳು,ಚಪ್ಪಲಿಗಳು ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.