Breaking News

ಸುಬ್ರಹ್ಮಣ್ಯ: ಜುಗಾರಿ ಆಡುತಿದ್ದವರ ಬಂಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಬ್ರಹ್ಮಣ್ಯ ಸಮೀಪದ ಹೊಟೇಲ್ ಗೌರವ್ ಗಾರ್ಡನ್ ನಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ವೇಳೆ ಸುಬ್ರಹ್ಮಣ್ಯದ ಎಸ್ ಐ ಜಂಬುರಾಜ್ ಮಹಾರಾಜ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ನಗದು ಸಹಿತ ಯುವಕರನ್ನು ಬಂದಿಸಿದ ಘಟನೆ ನಿನ್ನೆ ನಡೆದಿದೆ.

ಆರೋಪಿಗಳಾದ ಜಯಪ್ರಕಾಶ್ , ಸೀತಾರಾಮ ಪೂಜಾರಿ, ನಾಗೇಶ, ಆನಂದ ಪೂಜಾರಿ, ಮಲ್ಲೇಶಪ್ಪ, ಯೊಗೀಶ್ ಬಂದಿತರು.
ಆರೋಪಿಗಳಿಂದ ಆಟಕ್ಕೆ ಉಪಯೋಗಿಸಿದ 13600 ರೂ ಸ್ವಾಧೀನ ಪಡಿಸಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬೈಲ್ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.