ನೆಟ್ಟಾರು : ಮನೆಯಿಂದ‌ ಮೊಬೈಲ್ ಕಳ್ಳತನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಆರೋಪಿಯನ್ನು ಬಂಧಿಸಿದ ಸಂಪ್ಯ ಪೊಲೀಸರು

ಬೆಳ್ಳಾರೆ ಗ್ರಾಮದ ನೆಟ್ಟಾರು ಎಂಬಲ್ಲಿ ಮನೆಯಿಂದ ಮೊಬೈಲನ್ನು ಕಳವು ಮಾಡಿದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ ಘಟನೆ ಎ.25 ರಂದು ನಡೆದಿದೆ.

ನೆಟ್ಟಾರು ಮನೆ ಮಹಮ್ಮದ್ ಕುಂಞಿ ಎಂಬವರ ಮನೆಯ ಎದುರಿನ ಬಾಗಿಲನ್ನು ಸರಿಸಿ ಮನೆಯ ಒಳಗೆ ಹೋಗಿ ಮದ್ಯಾಹ್ನ ಸುಮಾರು 8000 ಮೌಲ್ಯದ ಎರಡು ಸ್ಯಾಮ್ ಸಾಂಗ್ ಮೊಬೈಲ್ ಎ.24 ರಂದು ಕಳವಾಗಿತ್ತು.
ಈ ಬಗ್ಗೆ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ರಾತ್ರಿ ವೇಳೆ ಸಂಪ್ಯ ಪೊಲೀಸರು ಕಳ್ಳತನ ಮಾಡಿದ ಆರೋಪಿ‌ ಉಮೈದ್ ಎಂಬಾತನನ್ನು ಸ್ವತ್ತು ಸಮೇತ ವಶಕ್ಕೆ ಪಡೆದಿರುವ ವಿಚಾರ ತಿಳಿದು ಸಂಪ್ಯ ಠಾಣೆಗೆ ಹೋಗಿ ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದಿರುವ ಮೊಬೈಲ್ ಫೊನ್ ಗಳು,ಕೊಳಂಬಳ ಅಬ್ಬಾಸ್ ಮತ್ತು ತಾರಿಪಡ್ಪು ಅದ್ರು ಎಂಬವರ ಮನೆಯಿಂದ ಕಳ್ಳತನ ಮಾಡಿರುವ ಮೊಬೈಗಳು ಸಿಕ್ಕಿರುವುದಾಗಿ ತಿಳಿದು ಬಂದಿದೆ.
ಆರೋಪಿ ಉಮೈದ್ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.