ಕಾನತ್ತಿಲ ಉಳ್ಳಾಕುಲು ದೈವಸ್ಥಾನದ ವಾರ್ಷಿಕ ಉತ್ಸವ ಮೇ. 15 ರಂದು ನಡೆಯಲಿದ್ದು ಗೊನೆ ಮುಹೂರ್ತ ಇಂದು ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳ್ತೆದಾರರಾದ ಕೆ.ವಿ.ಹೇಮನಾಥ್, ದಿನಕರ ಕಾನತ್ತಿಲ, ಮಾಧವ ಕುದ್ಪಾಜೆ, ನರೇಶ್ ಕಾನತ್ತಿಲ, ಎಂ.ಆರ್.ಹರಿಶ್ಚಂದ್ರ, ಕೆ.ಎಲ್.ಸತೀಶ್, ದೇವಣ್ಣ ಕುರುಂಜಿ, ಯಜ್ಞೇಶ್ ಕಾನತ್ತಿಲರವರಿದ್ದರು.