ಪೆರಾಜೆ ಗ್ರಾಮದ ಪೂಜಾರಿ ಮನೆ ಪಿ. ಡಿ. ವಾಮನಾಥರವರು ಎ. 25ರಂದು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ೬೮ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮೋಹಿನಿ, ಪ್ರತ್ರ ಶಶಿಕಾಂತ ಪಿ ವಿ., ಪುತ್ರಿ ವಿಜಯಲಕ್ಷ್ಮಿ ದನಂಜಯ ಪಿಂಡಿಮನೆ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.