ಶುಭವಿವಾಹ : ಶರತ್ ಕುಮಾರ್ – ಶ್ರೀನಿಧಿ Posted by suddi channel Date: April 26, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 29 Views ಜಾಲ್ಸೂರು ಗ್ರಾಮದ ಕದಿಕಡ್ಕ ದಿ.ನಾರಾಯಣ ಗೌಡರ ಪುತ್ರ ಶರತ್ ಕುಮಾರ್ರವರ ವಿವಾಹವು ಪುತ್ತೂರು ತಾ. ಕೊಡಿಪ್ಪಾಡಿ ಗ್ರಾಮದ ದಿ. ತಿಮ್ಮಪ್ಪ ಗೌಡರ ಪುತ್ರಿ ಶ್ರೀ ನಿಧಿಯವರೊಂದಿಗೆ ಮಾ.24ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.