ಶುಭವಿವಾಹ : ರಂಜಿತ್-ಕಾವ್ಯ Posted by suddi channel Date: April 26, 2022 in: ಇತರ, ಪ್ರಚಲಿತ, ಮದುವೆ Leave a comment 20 Views ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಪರ್ಲಮನೆ ದಿ.ವಿಶ್ವನಾಥ ಗೌಡರ ಪುತ್ರ ರಂಜಿತ್ ಪಿ.ವಿ ರ ವಿವಾಹವು ಮಡಿಕೇರಿ ತಾಲೂಕು ಭಾಗಮಂಡಲ ನಾಡು ಕರಿಕೆ ಗ್ರಾಮದ ಹೊಸಮನೆ ಹೇಮ ಗಿರಿಯವರ ಪುತ್ರಿ ಕಾವ್ಯ ರೊಂದಿಗೆ ಎ.24 ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.