ಶ್ರೀಮತಿ ಸೀತಮ್ಮ ಕೊರತ್ಯಡ್ಕ ನಿಧನ Posted by suddi channel Date: April 26, 2022 in: ನಿಧನ, ಪ್ರಚಲಿತ Leave a comment 368 Views ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ದಿ.ರಾಮಣ್ಣ ನಾಯ್ಕರ ಪತ್ನಿ ಶ್ರೀಮತಿ ಸೀತಮ್ಮ ರವರು ಎ.25 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಗಂಗಾಧರ, ಪುತ್ರಿಯರಾದ ರತ್ನಾವತಿ, ಶಾರದಾ, ಶಿವಮ್ಮ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.