ಐವರ್ನಾಡಿನ ಜನನಿ ಕಾಂಪ್ಲೆಕ್ಸ್ ನಲ್ಲಿ ಶರತ್ ಬೊಮ್ಮೆಟ್ಟಿ ಮಾಲಕತ್ವದ ಶ್ರಾವ್ಯ ಆನ್ ಲೈನ್ ಸರ್ವಿಸಸ್ ಮತ್ತು ವಾಯುಮಾಲಿನ್ಯ ತಪಾಸಣಾ ಕೇಂದ್ರ ಎ.28 ರಂದು ಶುಭಾರಂಭಗೊಳ್ಳಲಿದೆ.
ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕಿಲಾಡಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐವರ್ನಾಡು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್ ಮನ್ಮಥ ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ ಜಬಳೆ,ಕಟ್ಟಡ ಮಾಲೀಕರಾದ ಜನಾರ್ಧನ ಗೌಡ ಜಬಳೆ ಉಪಸ್ಥಿತರಿರಲಿದ್ದಾರೆ.