ಮಂಗಳೂರು ವಿಶ್ವವಿದ್ಯಾನಿಲಯವು 2021-22 ನೇ ಸಾಲಿನಲ್ಲಿ ನಡೆಸಿದ ಬಿ. ಎಡ್ ಪರೀಕ್ಷೆಯಲ್ಲಿ ಮಹೇಶ್ ಕೆ. ಪಿ. ಪೆರ್ನಾಜೆರವರು ಶೇಕಡಾ 86.66% (520) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯನ್ನು ಹೊಂದಿದ್ದಾರೆ.
ಇವರು ಕೊಳ್ತಿಗೆ ಗ್ರಾಮದ ಕಂಟ್ರಮಜಲು, ಪೆರ್ನಾಜೆಯ ಪದ್ಮನಾಭ ಗೌಡ ಮತ್ತು ಶ್ರೀಮತಿ ಯಶೋಧ ರವರ ಪುತ್ರ.
ಪ್ರಸ್ತುತ ಇವರು ಪುತ್ತೂರಿನ ವಿವೇಕಾನಂದ ಶಿಕ್ಷಣ ಮಹಾ ವಿದ್ಯಾಲಯ ತೆಂಕಿಲ ಇಲ್ಲಿನ ಪ್ರ. ಶಿಕ್ಷಣಾರ್ಥಿ.