ಸುಬ್ರಾಯ (ಡೋಗ್ರ) ಭಂಡಾರಿ ಲಾವಂತಡ್ಕ ನಿಧನ Posted by suddi channel Date: April 28, 2022 in: ಇತರ, ನಿಧನ, ಪ್ರಚಲಿತ, ಬಿಸಿ ಬಿಸಿ Leave a comment 198 Views ಐವರ್ನಾಡು ಗ್ರಾಮದ ಲಾವಂತಡ್ಕ ನಿವಾಸಿ ಸುಬ್ರಾಯ ( ಡೋಗ್ರ ) ಭಂಡಾರಿಯವರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ಸಂಜೆ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರಿಯರಾದ ಕವಿತಾ, ಅಮಿತಾ ಮತ್ತು ಕೃತಿಕಾರನ್ನು ಅಗಲಿದ್ದಾರೆ.