ಐವರ್ನಾಡಿನಲ್ಲಿ ಶ್ರಾವ್ಯ ಆನ್ ಲೈನ್ ಸರ್ವಿಸಸ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ವಾಯುಮಾಲಿನ್ಯ ತಪಾಸಣಾ ಕೇಂದ್ರ ಶುಭಾರಂಭ

ಐವರ್ನಾಡಿನ ಇಂಡಿಯನ್ ಪೆಟ್ರೋಲ್ ಪಂಪ್ ಹತ್ತಿರ ಜನನಿ ಕಾಂಪ್ಲೆಕ್ಸ್ ನಲ್ಲಿ ಶರತ್ ಬೊಮ್ಮೆಟ್ಟಿಯವರ ಮಾಲಕತ್ವದ ಶ್ರಾವ್ಯ ಆನ್ ಲೈನ್ ಸರ್ವಿಸಸ್ ಮತ್ತು ವಾಯುಮಾಲಿನ್ಯ ತಪಾಸಣಾ ಕೇಂದ್ರವು ಎ.28 ರಂದು ಶುಭಾರಂಭಗೊಂಡಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್
ಎನ್.ಮನ್ಮಥ,ಗ್ರಾ. ಪಂ.ಸದಸ್ಯ ಸತೀಶ್ ಜಬಳೆ , ಕಟ್ಟಡ ಮಾಲಕ ಜನಾರ್ಧನ ಗೌಡ ಜಬಳೆ, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ,ವಾಸುದೇವ ಬೊಳುಬೈಲು,ರಾಜೇಂದ್ರ ಪಾತಿಕಲ್ಲು, ಜನಾರ್ದನ ಪೂಜಾರಿ ಬಜಂತಡ್ಕ,ಗಿರೀಶ ಕೋಂದ್ರಮಜಲು,ಪ್ರಸಾದ್,ಶರೀಫ್ ಐವರ್ನಾಡು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ಇಲ್ಲಿ ಜನಸೇವಾ ಕೇಂದ್ರ, ಆರ್.ಟಿ.ಸಿ, ಪಿ.ಎಫ್,ಕ್ಲೈಮ್, ವಾಹನಗಳ ಆರ್.ಸಿ.ಬದಲಾವಣೆ,ಜೆರಾಕ್ಸ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ವಾಹನಗಳ ನಂಬರ್ ಪ್ಲೇಟ್, ಹಾಗೂ ಎಲ್ಲಾ ವಾಹನಗಳ ಇನ್ಸೂರೆನ್ಸ್ ಲಭ್ಯ ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.