ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವತಿಯಿಂದ ತಂಟೆಪ್ಪಾಡಿ ಅಂಗನವಾಡಿ ಕೇಂದ್ರಕ್ಕೆ ಸೀಲಿಂಗ್ ಫ್ಯಾನೊಂದನ್ನು ಕೊಡುಗೆಯಾಗಿ ಎ.28ರಂದು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯಂ.ಹರಿಶ್ಚಂದ್ರ, ಉಪಾಧ್ಯಕ್ಷ ವಸಂತ ಬೋರ್ಕರ್, ನಿರ್ದೇಶಕ ಲಕ್ಷ್ಮೀಶ ಶೆಟ್ಟಿ , ಅಂಗನವಾಡಿ ಕಾರ್ಯಕರ್ತೆ ಯಶೋದ ಪಿ. ಮತ್ತು ಅಂಗನವಾಡಿ ಸಹಾಯಕಿ ಕೆ.ವಾರಿಜ ಉಪಸ್ಥಿತರಿದ್ದರು.