ಅರಂತೋಡು ಗ್ರಾ.ಪಂ. ಮಾಜಿ ಸದಸ್ಯ ಇದ್ದೀನ್ಕುಂಞಿ ನಿಧನ Posted by suddi channel Date: April 28, 2022 in: ಇತರ, ನಿಧನ, ಪ್ರಚಲಿತ, ಬಿಸಿ ಬಿಸಿ Leave a comment 287 Views ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಇದ್ದೀನ್ಕುಂಞಿಯವರು ನಿಧನರಾದರು. ಇವರಿಗೆ 63ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಜಿರಾ, ಪುತ್ರ ನವಾಜ್, ಪುತ್ರಿಯರಾದ ಮುಸೈಬ, ಆಬಿದಾ, ರಹಮತ್, ಅಳಿಯಂದಿರು ಹಾಗೂ ಮೊಮಕ್ಕಳನ್ನು ಅಗಲಿದ್ದಾರೆ.