ಸಂಪಾಜೆ ಗ್ರಾಮದ ಕಲ್ಲುಗುಂಡಿ ನೆಕ್ಕಿಲ ಎಲ್ಯಣ್ಣಗೌಡ ಮತ್ತು ಶ್ರೀಮತಿ ನಳಿನಿಯವರ ಪುತ್ರಿ ಕುಮಾರಿ ರಶ್ಮಿ ನೆಕ್ಕಿಲ ಇವರು ಈ ಸಾಲಿನ ಬಿ.ಎಡ್ ಪರೀಕ್ಷೆಯಲ್ಲಿ 83% ಅಂಕ ಪಡೆದು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಹಂಪನಕಟ್ಟೆ ಮಂಗಳೂರು ಇಲ್ಲಿನ ವಿದ್ಯಾರ್ಥಿನಿ.