ಮಡಪ್ಪಾಡಿ: ಗಾಳಿ ಮಳೆಗೆ ಮನೆಯ ಮಾಡು, ಸೋಲಾರ್ ಪ್ಯಾನಲ್ ಗೆ ಹಾನಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಮಡಪ್ಪಾಡಿಯ ಭಾನುಮತಿ ಬಾಳಿಕಳ ಅವರ ಮನೆಯ ಮಾಡಿನ ಮೇಲೆ ಎ.26 ರ ಸಂಜೆಯ ಗಾಳಿ ಮಳೆಗೆ ಮರದ ಗೆಲ್ಲೊಂದು ಬಿದ್ದು ಹಾನಿಯಾಗಿದೆ.

ಸೋಲಾರ್ ಪೆನಲ್ ಮುರಿದು ಹುಡಿಯಾಗಿದೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ಮಾಹಿತಿ ಪಡೆದಿರುವುದಾಗಿ ತಿಳಿದು ಬಂದಿದೆ.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.