ಅಬ್ದುಲ್ ರಹಿಮಾನ್ ಪಾಲಡ್ಕ ನಿಧನ Posted by suddi channel Date: April 28, 2022 in: ಇತರ, ನಿಧನ, ಪ್ರಚಲಿತ, ಬಿಸಿ ಬಿಸಿ Leave a comment 10 Views ಸುಳ್ಯ ಅರಂಬೂರು ಪಾಲಡ್ಕ ನಿವಾಸಿ ಅಬ್ದುಲ್ ರಹಿಮಾನ್ ( ಅಂದ್ರುಚ್ಚ) ನಿಧನರಾದರು. ಇವರು ಆಟೋ ಚಾಲಕರಾದ ಮಿರ್ಜಾ ಸಲೀಂ ರವರ ತಂದೆ.