ಪೈಚಾರಿನಲ್ಲಿ ಕಾರ್ಯಾಚರಿಸುತ್ತಿರುವ ಪವಿತ್ರ ದುರ್ಗದಾಸ್ ಕಡ್ಲಾರು ಮಾಲಕತ್ವದ ಮೆಡ್ ಸಿಡಿ ಮೆಡಿಕಲ್ ಎ.25ರಂದು 2ನೇ ವರ್ಷಕ್ಕೆ ಪಾದಾರ್ಪಣೆಗೊಂಡಿತು.
ಇಲ್ಲಿ ಅಲೋಪತಿ, ಆಯುರ್ವೇದ, ಸರ್ಜಿಕಲ್, ವೆಟರ್ನರಿ, ಪೆಟ್ ಔಷಧಿಗಳು ಲಭ್ಯವಿದೆ. ಲಭ್ಯವಿಲ್ಲದ ಔಷಧಿಗಳನ್ನು 24 ಗಂಟೆಯಲ್ಲಿ ತರಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.