ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿಯಾಗಿ ಚೆಂಬು ಗ್ರಾಮದ ಜಯಂತ್ ಪೊಯ್ಯಮಜಲು ಆಯ್ಕೆಯಾಗಿದ್ದಾರೆ. ಜಯಂತ್ ರವರು ಚೆಂಬು ಗ್ರಾಮದ ಕುದುರೆಪಾಯ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಇವರನ್ನು ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಂದಿರ ಪವನ್ ಪೆಮ್ಮಯ್ಯ ರವರು ಎ.28ರಂದು ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಗೊಳಿಸಿದ್ದಾರೆ.
ಇವರು ದುಗ್ಗಪ್ಪ ಪೊಯ್ಯಮಜಲು ಮತ್ತು ಮಾಲತಿ ದಂಪತಿಗಳ ಪುತ್ರ.