ನಿವೃತ್ತ ಎಎಸ್‌ಐ ಎ.ಪಿ.ಗೌಡರ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಇತ್ತೀಚೆಗೆ ನಿಧನರಾದ ಸುಬ್ರಹ್ಮಣ್ಯದ ನಿವೃತ್ತ ಎಎಸ್‌ಐ ಎ.ಪಿ.ಗೌಡ (ಪೆರ್ಗಡೆ ಗೌಡ)ರವರ ಶ್ರದ್ದಾಂಜಲಿ ಸಭೆಯು ಎ.19ರಂದು ಸುಬ್ರಹ್ಮಣ್ಯದ ಮಹಮ್ಮಾಯಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರು ದೀಪ ಬೆಳಗಿಸಿ ಪುಷ್ಪನಮನಗೈದರು. ಮೃತರ ಹಿರಿಯ ಅಳಿಯ ಎ.ಟಿ. ಕುಸುಮಾಧರರವರು ನುಡಿನಮನಗೈದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಯಶೋದಾ, ಪುತ್ರಿ ನಮಿತಾ, ಸರಿತಾ, ಶಿಲ್ಪಾ, ಅಳಿಯ ಲೀಲಾಪ್ರಸಾದ್, ಬಿಪಿನ್, ಬಾವ ಯು.ಪಿ.ರವೀಂದ್ರ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದು, ಮೃತರಿಗೆ ಪುಷ್ಪನಮನಗೈದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.