ಶಾಸಕ ಎಸ್ ಅಂಗಾರರ ಆಪ್ತ ಸಹಾಯಕರಾಗಿದ್ದು ನಿವೃತ್ತಿ ಹೊಂದಿರುವ ಪಿಡಿಓ ಧನಂಜಯ್ ಅವರಿಗೆ ಬೀಳ್ಕೊಡುಗೆ ಸಮಾರಂಭವು ಏಪ್ರಿಲ್ 30ರಂದು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅವರು ಹಾರ ,ಶಾಲು,ಸ್ಮರಣಿಕೆ ಫಲಪುಷ್ಪಗಳನ್ನಿತ್ತು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ವೆಂಕಟ್ ದಂಬೆಕೋಡಿ ,ವೆಂಕಟ್ ವಳಲಂಬೆ ,ಮುಳಿಯ ಕೇಶವ ಭಟ್, ಆಶಾ ತಿಮ್ಮಪ್ಪ, ರಾಕೇಶ್ ರೈ ಕೆಡೆಂಜಿ ,ಸುಬೋದ್ ಶೆಟ್ಟಿ ಮೇನಾಲ,ಶುಭದ ಎಸ್ ರೈ, ಕೃಷ್ಣ ಶೆಟ್ಟಿ ಕಡಬ ,ಭಾಗೀರಥಿ ಮುರುಳ್ಯ,ಶ್ರೀಮತಿ ಗೀತಾ ಶೇಖರ್, ಇಂದಿರಾ ಬಿ.ಕೆ.,ಮೋಹಿನಿ ನಾಗರಾಜ್, ಸರೋಜಿನಿ ಪೆಲ್ತಡ್ಕ,ಶ್ಯಾಮ್ ಪಾನತ್ತಿಲ, ಹಿಮ್ಮತ್ ಕೆ.ಸಿ.,ಹರೀಶ್ ಬೂಡುಪನ್ನೆ,ಬೂಡು ರಾಧಾಕೃಷ್ಣ ರೈ,ಶಿವಾನಂದ ಕುಕ್ಕುಂಬಳ,ಬಾಲಗೋಪಾಲ ಸೇರ್ಕಜೆ,ವಿನಯಕುಮರ್ ಕಂದಡ್ಕ, ಹೇಮಂತ್ ಮಠ,ಸುನಿಲ್ ಕೇರ್ಪಳ,ಚಂದ್ರಶೇಖರ ನೆಡಿಲು ಮೊದಲಾದವರು ಉಪಸ್ಥಿತರಿದ್ದರು.