18  ವರ್ಷದ ಹಿಂದೆ ವಂಚನೆ ಮಾಡಿ ಪರಾರಿಯಾಗಿದ್ದ ಅರೋಪಿ ಸುಳ್ಯ ನ್ಯಾಯಾಲಯಕ್ಕೆ ಹಾಜರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

2004  ರಲ್ಲಿ ಸುಳ್ಯ ಮರ್ಕಂಜ ಅಂಚೆ ಕಚೇರಿಯಲ್ಲಿ ಆರ್ ಡಿ ಮಾಡಿ ಅದನ್ನು ಆತನೆ ತೆಗೆದುಕೊಂಡು ವಂಚನೆ ಮಾಡಿದ ಅರೋಪಿ ಸುಳ್ಯ ನ್ಯಾಯಾಲಯಕ್ಕೆ ಹಾಜರಾದ ಘಟನೆ ವರದಿಯಾಗಿದೆ.
ಸುಳ್ಯ ಮರ್ಕಂಜ ಗ್ರಾಮದ ಈ ಹಿಂದೆ ವಾಸವಾಗಿದ್ದ ಬಾಸ್ಕರ ಯಾನೆ ಬಶೀರ್ ಮರ್ಕಂಜ ಗ್ರಾಮದ ಅಂಚೆ ಕಛೇರಿಗೆ ಆರ್ ಡಿ ಮಾಡಿ ಅದನ್ನು ಆತನೆ ತೆಗೆದು ವಂಚನೆ ಮಾಡಿದ ಇದರ ಬಗ್ಗೆ ಅಂಚೆ ನಿರೀಕ್ಷಿಕರಾದ ಲಕ್ಷ್ಮೀನಾರಾಯಣ ಎಂಬವರು ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದರು.
ಅರೋಪಿ ಮರ್ಕಂಜ ಈ ಹಿಂದೆ ಮರ್ಕಂಜದಲ್ಲಿ ನೆಲೆಸಿದ್ದ ಅಬೂಭಕ್ಕರ್ ಎಂಬವರ ಮಗಳ ಜೊತೆ ಮರ್ಕಂಜದಿಂದ ಪರಾರಿಯಾಗಿದ್ದರು.
ಅರೋಪಿ ಪತ್ತೆಗಾಗಿ ಸುಳ್ಯ ಎಸೈ ದಿಲೀಪ್ ಎಎಸೈ ಉದಯಭಟ್ ಮತ್ತು ಪಿಸಿ ಅನೀಲ್ ಕೇರಳದ ಕ್ಯಾಲಿಕಟ್ ತೆರಳಿದ್ದರು..
ಅಲ್ಲಿ ವಿಚಾರಿಸುವ ಸಂದರ್ಭದಲ್ಲಿ ಅರೋಪಿ ಮತಾಂತರಗೊಂಡು ಬಶೀರ್ ಎಂಬ ಹೆಸರಿನಲ್ಲಿ ಇರುವುದನ್ನು ಪೊಲೀಸರು ಖಚಿತ ಪಡಿಸಿಕೊಂಡರು.
ಅಲ್ಲಿಗೆ ತೆರಳಿದ ಸಂದರ್ಭದಲ್ಲಿ ಅರೋಪಿ ಕ್ಯಾಲಿಕಟ್ ನಿಂದ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.
ಅದನ್ನು ಅರಿತ ಅರೋಪಿ ಎ.೨೯ ರಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮಿನು ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.