ಮುಪ್ಪೇರ್ಯ: ವೃದ್ದೆಗೆ ನೆರವಾಗಲು ಮನವಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಬಾಳಿಲ ಗ್ರಾ.ಪಂ. ವ್ಯಾಪ್ತಿಯ ಮುಪ್ಪೇರ್ಯ ಗ್ರಾಮದ ಹೊನ್ನಡ್ಕ ಎಂಬಲ್ಲಿ ಸುಮಾರು 68 ವರ್ಷ ವಯಸ್ಸಿನ ಶ್ರೀಮತಿ ಅಕ್ಕಮ್ಮ ಎಂಬವರು ವಾಸವಾಗಿದ್ದು, ಇತ್ತೀಚೆಗೆ ಕಾಲು ಮುರಿತಕ್ಕೊಳಪಟ್ಟು ನಡೆದಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ವಾಸಿಸಲು ಸಣ್ಣ ಮನೆಯೊಂದಿದ್ದು, ಯಾವುದೇ ಆದಾಯದ ಮೂಲಗಳಿಲ್ಲ. ಬಾಳಿಲ ಗ್ರಾ.ಪಂ. ಸದಸ್ಯ ಹರ್ಷ ಜೋಗಿಬೆಟ್ಟುರವರು ವಾಕರ್ ಮತ್ತು ಕೊಮೋಡ್ ಚಯರ್ ನೀಡಿದ್ದು, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಸಂಘದ ವತಿಯಿಂದ ನೆರವು ನೀಡುವುದಾಗಿ ಹೇಳಿದ್ದಾರೆ. ಆದರೂ ಇವರಿಗೆ ಚಿಕಿತ್ಸೆಗೆ ಆರ್ಥಿಕ ಅಡಚಣೆಯಿರುವುದರಿಂದ ಸಹೃದಯಿಗಳು ಕೆಳಗೆ ನೀಡಿರುವ ಬ್ಯಾಂಕ್ ಖಾತೆಗೆ ಹಣ ಹಾಕುವ ಮೂಲಕ ಆರ್ಥಿಕ ನೆರವು ನೀಡಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಕೆನರಾ ಬ್ಯಾಂಕ್ ಎಣ್ಮೂರು ಶಾಖೆ
ಖಾತೆ ಸಂಖ್ಯೆ : 1600101003105
IFSC: CNRB0001600

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.