ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪ್ರಶಾಂತ್ ಜೆ.

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪ್ರಶಾಂತ್ ಜೆ ರವರು ನೇಮಕಗೊಂಡಿದ್ದಾರೆ. ಅವರು ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 21ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು 1-1-2001 ರಂದು ಸಂಘಕ್ಕೆ ಗುಮಾಸ್ತರಾಗಿ ಸೇರ್ಪಡೆ ಗೊಂಡು.2007ರಲ್ಲಿ ಶಾಖಾಧಿಕಾರಿಯಾಗಿ ಭಡ್ತಿ ಹೊಂದಿದರು. 2014 ರಲ್ಲಿ ವ್ಯವಸ್ಥಾಪಕರಾಗಿ ಭಡ್ತಿ ಹೊಂದಿ ಸಂಘದ ಪಡ್ಪಿನಂಗಡಿ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಮುಪ್ಪೇರ್ಯ ಗ್ರಾಮದ ಜೋಗಿಬೆಟ್ಟು ಶ್ರೀಮಾತ ನಿಲಯದ ನಾರಾಯಣ ಭಟ್ ಮತ್ತು ಗೌರಮ್ಮ ದಂಪತಿಗಳ ಪುತ್ರ. ಪತ್ನಿ ಶ್ರೀಮತಿ ಸಂಧ್ಯಾ, ಪುತ್ರ ಆದಿತ್ಯ ಎನ್ ಜೆ 10 ನೇ ತರಗತಿ , ಪುತ್ರಿ ಪ್ರಣತಿ ಜೆ 5 ನೇ ತರಗತಿ. ಇವರಿಬ್ಬರೂ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.